
9th July 2025
*ಸಾಹಿತ್ಯ ರತ್ನ ಪ್ರಶಸ್ತಿಗೆ*
ಇಳಕಲ್ಲ- ಗುಡೂರಿನ
ಎಂ ಲಿಂಗರಾಜ ಮಾಯಾಚಾರಿ ಇವರು ಸಾಹಿತ್ಯ ರತ್ನ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಇವರು ಬರೆದ *" ಬೇಲಿಯಾಚೆ ಹಕ್ಕಿಗಳ ಕೂಗು"*
ಕವನ ಪ್ರಕಟಿತ ಪುಸ್ತಕ ಬಿಡುಗಡೆ ಹಾಗೂ ಸಾಹಿತ್ಯ
ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಮಾನ್ವಿತ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಶ್ರೀ ಅರ್ಯಾದುರ್ಗಾದೇವಿ ಪ್ರಕಾಶನ ವತಿಯಿಂದ ಪ್ರಕಾಶಕರು *" ಸಾಹಿತ್ಯ ರತ್ನ*" ಪ್ರಶಸ್ತಿಯನ್ನು ದಿ: 20-07-2025 ರಂದು ನಡೆಯುವ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉ.ಕನ್ನಡ ಜಿಲ್ಲೆಯ ಮುಂಡಗೋಡ ಗ್ರಾಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕವಿ ಕುಲಪತಿ ಪ್ರಶಸ್ತಿ ಗೆ. ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು.ರವರು ಆಯ್ಕೆ
ಸರಕಾರಿ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ 20 ಸಾವಿರ ಶಿಕ್ಷಕರ ನೇಮಕ ಶೀಘ್ರದಲ್ಲೆ ಮಾಡುವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ